ಕಾಶ್ಮೀರದ ದೋಡಾದಲ್ಲಿ ಭೀಕರ ಗುಂಡಿನ ಚಕಮಕಿ, ಸೇನಾಧಿಕಾರಿ ಹುತಾತ್ಮ, ನಾಲ್ವರು ಉಗ್ರರು ಫಿನಿಶ್

ಶ್ರೀನಗರ,ಆ.14- ಉಗ್ರರು ಹಾಗೂ ಸೇನಾಪಡೆಗಳ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾಧಿಕಾರಿ ಸಾವನ್ನಪ್ಪಿ ನಾಲ್ವರು ಭಯೋತ್ಪಾದಕರು ಹತರಾಗಿರುವ ಘಟನೆ ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 48ನೇ ರಾಷ್ಟ್ರೀಯ ರೈಫಲ್‌್ಸನ ಕ್ಯಾಪ್ಟನ್‌ ಅವರು ಸಾವನ್ನಪ್ಪಿರುವುದನ್ನು ಖಚಿತಪಡಿಸಿರುವ ಅಧಿಕಾರಿಗಳು ಕೆಲವು ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸೇನಾಪಡೆಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ. ದೋಡಾ ಜಿಲ್ಲೆಯ ದಟ್ಟಾರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ … Continue reading ಕಾಶ್ಮೀರದ ದೋಡಾದಲ್ಲಿ ಭೀಕರ ಗುಂಡಿನ ಚಕಮಕಿ, ಸೇನಾಧಿಕಾರಿ ಹುತಾತ್ಮ, ನಾಲ್ವರು ಉಗ್ರರು ಫಿನಿಶ್