ಮನೆಗಳ್ಳತನ ಮಾಡಿ ವಿಮಾನದಲ್ಲಿ ಪರಾರಿಯಾಗುತ್ತಿದ್ದ ಕುಖ್ಯಾತ ಕಳ್ಳರ ಬಂಧನ

ಬೆಂಗಳೂರು,ಜು.19- ವಿಮಾನ ಹಾಗೂ ರೈಲಿನಲ್ಲಿ ನಗರಕ್ಕೆ ಬಂದು ಲಾಡ್ಜ್ ನಲ್ಲಿ ಉಳಿದುಕೊಂಡು ಹಗಲು ವೇಳೆ ವಿವಿಧ ಪ್ರದೇಶಗಳಲ್ಲಿ ಸುತ್ತಾಡುತ್ತಾ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಹೋಗಿ ಮನೆಯಲ್ಲಿ ಅಳವಡಿಸಿದ್ದಂತಹ ಸಿಸಿಟಿವಿ ಸ್ಥಗಿತಗೊಳಿಸಿ ಹಣ, ಆಭರಣ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಪಶ್ಚಿಮ ಬಂಗಾಳದ ನಾಲ್ವರು ಕುಖ್ಯಾತ ಮನೆಗಳ್ಳರು ಸೇರಿದಂತೆ 6 ಮಂದಿಯನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ದುಬುಲ್ಯ ನಗರದ ಶುಬಿನ್‌ಕರ್‌, ಹರಿದಾಸ್‌‍, ಸೋಹನ್‌ ಹಾಗೂ ಪಿಂಕು ಮತ್ತು ಇವರುಗಳಿಂದ ಕಳವು ಮಾಲುಗಳನ್ನು … Continue reading ಮನೆಗಳ್ಳತನ ಮಾಡಿ ವಿಮಾನದಲ್ಲಿ ಪರಾರಿಯಾಗುತ್ತಿದ್ದ ಕುಖ್ಯಾತ ಕಳ್ಳರ ಬಂಧನ