ಬೆಂಗಳೂರಲ್ಲಿ ನಾನಾ ಅವಾಂತರಗಳನ್ನು ಸೃಷ್ಟಿಸಿದ ಮಳೆ

ಬೆಂಗಳೂರು, ಮೇ.11-ಮಧ್ಯರಾತ್ರಿ ಬೆಂಗಳೂರಿನಲ್ಲಿ ಸುರಿದ ಬಾರಿ ಮಳೆಯಿಂದ 80 ಹೆಚ್ಚು ಕಡೆ ಮರಗಳು ಉರಿಳಿದ್ದು,ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಭಾರಿ ಆವಂತರ ಸೃಷ್ಠಿಸಿದೆ. ಮೈಸೂರು ರಸ್ತೆ,ತುಮಕೂರು ರಸ್ತೆಯಲ್ಲಿ ನದಿ ನೀರುಹೊಳೆಯಂತೆ ಹರಿದು ವಾಹನ ಸವಾರರಿಗೆ ಬೀತಿ ಹುಟ್ಟಿಸಿದೆ. ನಾಗರಬಾವಿಯ ನೃಪತುಂಗ ನಗರದ 4ನೇ ಮುಖ್ಯ ರಸ್ತೆಯಲ್ಲಿ ಸಾಲು ಸಾಲಾಗಿ ಮರಗಳು ಬಿದ್ದಿದ್ದು,ಇಲ್ಲೇ ಸುಮಾರು 10ಕ್ಕೂ ಅಧಿಕ ಮರಗಳು ನೆಲಕ್ಕಚ್ಚಿದೆ ರಸ್ತೆ ನಿಲ್ಲಿಸಿದ್ದ ಕಾರುಗಳ ಗಾಜು ಪುಡಿ ಪುಡಿಯಾಗಿದೆ. ಎನ್‌ಜಿಎ್‌‍ ಬಡಾವಣೆಯ 9ನೇ ಕ್ರಾಸ್‌‍ ನಲ್ಲಿ ವಿದ್ಯತ್‌ಕಂಬದ … Continue reading ಬೆಂಗಳೂರಲ್ಲಿ ನಾನಾ ಅವಾಂತರಗಳನ್ನು ಸೃಷ್ಟಿಸಿದ ಮಳೆ