4 ಅಧ್ಯಕ್ಷರ ಹತ್ಯೆ, ಹಲವರ ಮೇಲೂ ದಾಳಿ : ಇಲ್ಲಿದೆ ಅಮೆರಿಕದ ‘ಶೂಟಿಂಗ್’ ಇತಿಹಾಸ

ವಾಷಿಂಗ್ಟನ್‌,ಜು.14– ಇದುವರೆಗೂ ಅಮೆರಿಕದ ನಾಲ್ವರು ಅಧ್ಯಕ್ಷರುಗಳು ಹತ್ಯೆಗೀಡಾಗಿದ್ದಾರೆ. ಅದೇ ರೀತಿ ಇತರ ಹಲವು ಅಧ್ಯಕ್ಷರುಗಳ ಮೇಲೆ ಗುಂಡಿನ ದಾಳಿ ನಡೆದಿರುವುದು ಇತಿಹಾಸದಲ್ಲಿ ದಾಖಲಾಗಿದೆ. 1865 ಏ.14ರಂದು ಜಾನ್‌ ವಿಲ್‌್ಕ್ಸ ಬೂತ್‌ ಎಂಬಾತ ಅಂದಿನ ಅಮೆರಿಕ ಅಧ್ಯಕ್ಷ ಅಬ್ರಾಹಂ ಲಿಂಕನ್‌ ಅವರನ್ನು ಹತ್ಯೆ ಮಾಡಿದ್ದ. ಲಿಂಕನ್‌ ಮತ್ತು ಅವರ ಪತ್ನಿ ಮೇರಿ ಟಾಡ್‌ ಲಿಂಕನ್‌ ಅವರು ವಾಷಿಂಗ್ಟನ್‌ನ ಫೋರ್ಡ್‌ ಥಿಯೇಟರ್‌ನಲ್ಲಿ ಹಾಸ್ಯಪ್ರದರ್ಶನಕ್ಕೆ ಹಾಜರಾಗಿದ್ದ ಸಂದರ್ಭದಲ್ಲಿ ಲಿಂಕನ್‌ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಲಾಗಿತ್ತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು … Continue reading 4 ಅಧ್ಯಕ್ಷರ ಹತ್ಯೆ, ಹಲವರ ಮೇಲೂ ದಾಳಿ : ಇಲ್ಲಿದೆ ಅಮೆರಿಕದ ‘ಶೂಟಿಂಗ್’ ಇತಿಹಾಸ