ಪೂಜೆ ಹೆಸರಲ್ಲಿ 6 ಲಕ್ಷ ಮೌಲ್ಯದ ಚಿನ್ನಾಭರಣ ಮಂಗಮಾಯ ಮಾಡಿದ ಜ್ಯೋತಿಷಿಗಳು..!

ಮುಂಬೈ,ಏ.14- ಹಸ್ತ ನೋಡಿ ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವುದಾಗಿ ಗುತ್ತಿಗೆ ನೌಕರನಿಗೆ ಶಾಸ್ತ್ರ ಹೇಳಿದ ಜ್ಯೋತಿಷ್ಯಾ ದಂಪತಿ, ಆತನ ಮನೆಗೆ ಬಂದು 6 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಮಂಗಮಾಯ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೃಹನ್‍ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ)ನ ಗುತ್ತಿಗೆದಾರನ ಅಂಗೈ ನೋಡುವ ಮೂಲಕ ಭವಿಷ್ಯ ಹೇಳಿದ ಈ ಜ್ಯೋತಿಷಿಗಳು ಕೆಟ್ಟ ಶಕ್ತಿಯನ್ನು ದೂರವಿಡುವ ನೆಪದಲ್ಲಿ ಆತನ ಮನೆಗೆ ಪ್ರವೇಶಿಸಿ, ವಿಶೇಷ ಪೂಜೆ, ವ್ರತಾಚರಣೆ ಎಂದ್ಹೇಳಿ ಸುಮಾರು 6 ಲಕ್ಷ ರೂ. … Continue reading ಪೂಜೆ ಹೆಸರಲ್ಲಿ 6 ಲಕ್ಷ ಮೌಲ್ಯದ ಚಿನ್ನಾಭರಣ ಮಂಗಮಾಯ ಮಾಡಿದ ಜ್ಯೋತಿಷಿಗಳು..!