ಮುಂಬೈನಲ್ಲಿ ಜಾಹಿತಾತು ಫಲಕ ಕುಸಿದು ಬಿದ್ದು 14 ಮಂದಿ ಸಾವು

ಮುಂಬೈ, ಮೇ 14-ಮುಂಬೈನ ಘಾಟ್ಕೋಪರ್‌ ಪ್ರದೇಶದಲ್ಲಿ ಭಾರಿ ದೂಳಿನ ಗಾಳಿಯಿಂದ ಜಾಹಿತಾತು ಫಲಕ (ಹೋರ್ಡಿಂಗ್‌)ಕುಸಿದು ಸಂಭವಿಸಿದ ದುರ್ಘಟನೆಯಲ್ಲಿ ಸಾವಿನ ಸಂಖ್ಯೆ 14 ಕ್ಕೆ ಏರಿದೆ ಮತ್ತು 74 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈನಲ್ಲಿ ನಿನ್ನೆ ರಾತ್ರಿ ಧೂಳಿನ ಬಿರುಗಾಳಿ ಮತ್ತು ಅಕಾಲಿಕ ಮಳೆಯ ಸಂದರ್ಭದಲ್ಲಿ ಘಾಟ್‌ಕೋಪರ್‌ನ ಪೆಟ್ರೋಲ್‌ ಪಂಪ್‌ನಲ್ಲಿ 100 ಅಡಿ ಎತ್ತರದ ಅಕ್ರಮ ಅಳವಡಿಸಿದ್ದ ಜಾಹೀರಾತು ಫಲಕ ನೆಲಕ್ಕೆ ಉರುಳಿ ಬಿದ್ದಿದೆ. ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಅಧಿಕಾರಿಗಳು ಇಂದು ಬೆಳಗ್ಗೆ ಛೇಡಾ … Continue reading ಮುಂಬೈನಲ್ಲಿ ಜಾಹಿತಾತು ಫಲಕ ಕುಸಿದು ಬಿದ್ದು 14 ಮಂದಿ ಸಾವು