ಎಟಿಎಂ ಬಳಕೆ ಶುಲ್ಕದಲ್ಲಿ ಹೆಚ್ಚಳ..?

ನವದೆಹಲಿ,ಜೂ.15– ಎಟಿಎಂನಿಂದ ಮಿತಿ ಮೀರಿದ ವಹಿವಾಟಿಗಾಗಿ ಗ್ರಾಹಕರಿಗೆ ವಿಧಿಸುವ ಶುಲ್ಕದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ದೇಶದ ಎಟಿಎಂ ಆಪರೇಟರ್‌ಗಳು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್ಬಿಐ) ಮತ್ತು ನ್ಯಾಷನಲ್‌ ಪೇಮೆಂಟ್ಸ್ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎನ್ಪಿಸಿಐ) ವನ್ನು ಸಂಪರ್ಕಿಸಿದ್ದು, ಗ್ರಾಹಕರು ನಗದು ಹಿಂಪಡೆಯುವಿಕೆಯ ಮೇಲೆ ಪಾವತಿಸುವ ಇಂಟರ್‌ಚೇಂಜ್‌ ಶುಲ್ಕವನ್ನು ಹೆಚ್ಚಿಸಲು ಕೋರಿದ್ದಾರೆ. ಎಟಿಎಂ ಉದ್ಯಮದ ಒಕ್ಕೂಟ (ಸಿಎಟಿಎಂಐ) ವ್ಯವಹಾರಕ್ಕೆ ಹೆಚ್ಚಿನ ಹಣವನ್ನು ಪಡೆಯಲು ಪ್ರತಿ ವಹಿವಾಟಿಗೆ ಇಂಟರ್ಚೇಂಜ್‌ ಶುಲ್ಕವನ್ನು ಗರಿಷ್ಠ 23 ರೂಪಾಯಿ ಹೆಚ್ಚಿಸಲು ಆರ್‌ಬಿಐ ಕೇಳಿದೆ. … Continue reading ಎಟಿಎಂ ಬಳಕೆ ಶುಲ್ಕದಲ್ಲಿ ಹೆಚ್ಚಳ..?