ಇಟಲಿ, ಆಸ್ಟ್ರಿಯಾದಲ್ಲಿ ಹಿಮಕುಸಿತ, 9 ಮಂದಿ ಸಾವು

Social Share

ಫ್ರಾಂಕ್‍ಫರ್ಟ್ (ಜರ್ಮನಿ), ಫೆ.6-ಆಸ್ಟ್ರಿಯಾ ಮತ್ತು ಇಟಲಿಯಲ್ಲಿ ಹಿಮಕುಸಿತದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ, ಎತ್ತರದ ಪ್ರದೇಶದಲ್ಲಿ ಎಚ್ಚರಿಕೆಯ ಹೊರತಾಗಿಯೂ ಕೆಲವರು ಸ್ಕೀಯಿಂಗ್ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆಸ್ಟ್ರಿಯಾದ ಪೂರ್ವ ಟಿರೋಲ್‍ನಲಿ ಬಬ್ಬ ಓಟ್ಜ್‍ಟಾಲ್‍ನಲ್ಲಿ 32 ವರ್ಷದ ಚೀನೀ ಸ್ಕೀಯರ್ ಮೃತಪಟ್ಟರೆ, ಜಿಲೆರ್ಟಾಲ್‍ನಲ್ಲಿ ನ್ಯೂಜಿಲೆಂಡ್‍ನ 17 ವರ್ಷದ ಪುರುಷ ಬಲಿಯಾಗಿದ್ದಾನೆ.

ಪರ ವಿರೋಧ ಚರ್ಚೆಗೆ ಗ್ರಾಸವಾದ ಮೋಹನ್ ಭಾಗವತ್‍ರ ಹೇಳಿಕೆ

ಕ್ಲೀನ್‍ವಾಲ್‍ಸರ್ಟಲ್‍ನಲ್ಲಿ ಶುಕ್ರವಾರದಿಂದ ಕಾಣೆಯಾಗಿದ್ದ 55 ವರ್ಷದ ಜರ್ಮನ್ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಆಸ್ಟ್ರಿಯಾದ ಟಿರೋಲ್ ಪ್ರದೇಶದಲ್ಲಿ ಹನ್ನೆರಡು ಕ್ಕೂ ಹೆಚ್ಚು ಹಿಮಕುಸಿತಗಳು ವರದಿಯಾಗಿವೆ
ಇಟಲಿಯ ದಕ್ಷಿಣ ಟಿರೋಲ್ ಪ್ರದೇಶದಲ್ಲಿ 31 ವರ್ಷದ ಜರ್ಮನ್ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಭಾರತದಲ್ಲಿ ನಡೆಯುವ IMF ದುಂಡು ಮೇಜಿನ ಸಭೆಗೆ ಚೀನಾ ಹಣಕಾಸು ಸಚಿವರು

ಬೊಲ್ಜಾನೊದಿಂದ ಪೂರ್ವಕ್ಕೆ 80 ಕಿಲೋಮೀಟರ್ (50 ಮೈಲುಗಳು) ಲಿಮೋ ಪಾಸ್ ಬಳಿ 2,200 ಮೀಟರ್ (7,200 ಅಡಿ) ಎತ್ತರದಲ್ಲಿ ಹಿಮದ ರಾಶಿ ಸಡಿಲಗೊಂಡಿತು ಎಂದು ಮಾಧ್ಯಮ ವರದಿ ಮಾಡಿದೆ.

Avalanches, kill 9, Italy, Austria, heavy, snow Alps,

Articles You Might Like

Share This Article