ರಾಮಮಂದಿರದಲ್ಲಿ ಮೊದಲ ದೀಪಾವಳಿ, ಆಯೋಧ್ಯೆಯಲ್ಲಿ ಬೆಳಗಲಿವೆ 28 ಲಕ್ಷ ದೀಪಗಳು

ಅಯೋಧ್ಯೆ,ಅ.28- ಈ ದೀಪಾವಳಿಯಂದು ಆಯೋಧ್ಯೆಯ ಶ್ರೀ ರಾಮ ಜನಭೂಮಿ ದೇವಾಲಯದ ಆವರಣದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಲು ನಿರ್ಧರಿಸಲಾಗಿದೆ. ದೇವಾಲಯ ಲೋಕರ್ಪಣೆಗೊಂಡ ನಂತರ ಬರುತ್ತಿರುವ ಮೊದಲ ದೀಪಾವಳಿಯಂದು ಆಯೋಧ್ಯೆ ರಾಮಮಂದಿರದಲ್ಲಿ ದೀಪೋತ್ಸವ ಆಚರಿಸಲು ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ತೀರ್ಮಾನಿಸಿದೆ. ರಾಮ ಜನಭೂಮಿ ದೇವಸ್ಥಾನದಲ್ಲಿ ಮೊದಲ ದೀಪಾವಳಿಗೆ ಭವ್ಯವಾದ ಮತ್ತು ಪರಿಸರ ಪ್ರಜ್ಞೆ ಸಿದ್ಧತೆಗಳು ನಡೆಯುತ್ತಿವೆ ಎಂದು ಸರ್ಕಾರದ ಮೂಲಗಳು ತಿಳಸಿವೆ.ಈ ದೀಪಾವಳಿಯಂದು ಸರಯೂ ನದಿಯ ದಡದಲ್ಲಿ 28 ಲಕ್ಷ ದೀಪಗಳನ್ನು … Continue reading ರಾಮಮಂದಿರದಲ್ಲಿ ಮೊದಲ ದೀಪಾವಳಿ, ಆಯೋಧ್ಯೆಯಲ್ಲಿ ಬೆಳಗಲಿವೆ 28 ಲಕ್ಷ ದೀಪಗಳು