ಪಾಕ್‌ ಕ್ರಿಕೆಟ್‌ ತಂಡದ ನಾಯಕ ಸ್ಥಾನಕ್ಕೆ ಬಾಬರ್‌ ಅಜಮ್‌ ರಾಜೀನಾಮೆ

ಕರಾಚಿ, ಅ. 2 (ಪಿಟಿಐ)– ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದ ನಾಯಕ ಸ್ಥಾನಕ್ಕೆ ಪಾಕಿಸ್ತಾನದ ನಾಯಕ ಬಾಬರ್‌ ಅಜಮ್‌ ರಾಜೀನಾಮೆ ಸಲ್ಲಿಸಿದ್ದಾರೆ.ಎರಡನೇ ಬಾರಿಗೆ ಅವರು ರಾಜೀನಾಮೆ ಸಲ್ಲಿಸಿದ್ದು, ಅವರ ಸ್ಥಾನವನ್ನು ಮೊಹಮದ್‌ ರಿಜ್ವಾನ್‌ ತುಂಬಬಹುದು ಎಂದು ಭಾವಿಸಲಾಗಿದೆ. ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಷಯವನ್ನು ಎಕ್‌್ಸ ಮಾಡಿರುವ ಬಾಬರ್‌ ಅವರು ಬ್ಯಾಟಿಂಗ್‌ ಕಡೆ ಗಮನ ಹರಿಸಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ನಾನು ಇಂದು ನಿಮೊಂದಿಗೆ ಕೆಲವು ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಕಳೆದ ತಿಂಗಳು ಪಿಸಿಬಿ … Continue reading ಪಾಕ್‌ ಕ್ರಿಕೆಟ್‌ ತಂಡದ ನಾಯಕ ಸ್ಥಾನಕ್ಕೆ ಬಾಬರ್‌ ಅಜಮ್‌ ರಾಜೀನಾಮೆ