ಮಲಯಾಳಂ ನಟ ಬೈಜು ಸಂತೋಷ್ ಬಂಧನ

ತಿರುವನಂತಪುರಂ , ಅ. 14 (ಪಿಟಿಐ) – ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಆರೋಪದ ಮೇಲೆ ಮಲಯಾಳಂ ಚಲನಚಿತ್ರ ನಟ ಬೈಜು ಸಂತೋಷ್ ಅವರನ್ನು ಇಂದು ಮುಂಜಾನೆ ಪೊಲೀಸರು ಬಂಧಿಸಿದ್ದಾರೆ. ನಗರದ ಮ್ಯೂಸಿಯಂ ಪೊಲೀಸ್ ಠಾಣೆ ವ್ಯಾಪ್ತಿಯ ಕೌಡಿಯಾರ್-ವೆಲ್ಲಯಂಬಲಂ ರಸ್ತೆಯಲ್ಲಿ ರಾತ್ರಿ 11.45ಕ್ಕೆ ಈ ಘಟನೆ ನಡೆದಿದೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೈಜು ಅವರನ್ನು ವಶಕ್ಕೆ ಪಡೆದು ಇಂದು ಮುಂಜಾನೆ ಅವರನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ … Continue reading ಮಲಯಾಳಂ ನಟ ಬೈಜು ಸಂತೋಷ್ ಬಂಧನ