‘ಹಜಾಮ’ ಪದಬಳಕೆ : ಬೆಂಗಳೂರು ವಿವಿ ಕನ್ನಡ ಪಠ್ಯದಲ್ಲಿ ಸವಿತಾ ಸಮಾಜಕ್ಕೆ ಅವಮಾನ

ಬೆಂಗಳೂರು, ಅ.23- ಬೆಂಗಳೂರು ವಿಶ್ವವಿದ್ಯಾಲಯದ ಬಿಡಿಎ, ಬಿಸಿಎ ಸೇರಿದಂತೆ ವಿವಿಧ ಕೋರ್ಸ್ ಗಳ ಮೊದಲನೇ ಕನ್ನಡ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ ಪುಸ್ತಕದ ಕುರುಡು ಕಾಂಚಾಣ ಪಠ್ಯದಲ್ಲಿ ಸವಿತ ಸಮಾಜದವರನ್ನು ಹಜಾಮ ಎಂಬ ಪದವನ್ನು ಅನೇಕ ಬಾರೀ ಬಳಸುವ ಮೂಲಕ ಅವಮಾನಿಸಿದ್ದು, ಕುಲಪತಿಗಳು, ಕುಲಸಚಿವ ಮತ್ತು ಪಠ್ಯ ಪುಸಕದ ಅಧ್ಯಯನ ಸಮಿತಿಯನ್ನು ವಜಾಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸವಿತಾ ಸಮಾಜ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸವಿತಾ ಸಮಾಜದ ರಾಜ್ಯ ಉಪಾಧ್ಯಕ್ಷ ಮಾವಳ್ಳಿ ಕೃಷ್ಣ, ರಾಜ್ಯ ಸರ್ಕಾರ ಕ್ಷೌರಿಕ ಎಂಬ … Continue reading ‘ಹಜಾಮ’ ಪದಬಳಕೆ : ಬೆಂಗಳೂರು ವಿವಿ ಕನ್ನಡ ಪಠ್ಯದಲ್ಲಿ ಸವಿತಾ ಸಮಾಜಕ್ಕೆ ಅವಮಾನ