ಬೆಂಗಳೂರಿಗರೇ ಹುಷಾರ್, ನಿಮ್ಮ ಬೈಕ್ ಇದ್ದಕ್ಕಿಂದಂತೆ ನಾಪತ್ತೆಯಾಗಬಹುದು..!

ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಬೆಳಿಗ್ಗೆ ಕಾಣಿಸುತ್ತಿಲ್ಲ.ಕಾಫಿ ಕುಡಿದು ಬರುವಷ್ಟರಲ್ಲಿ ಹೊಟೇಲ್‌ ಮುಂಭಾಗ ನಿಲ್ಲಿಸಿದ್ದ ಸ್ಕೂಟರ್‌ ನಾಪತ್ತೆ. ಮಾರ್ಕೆಟ್‌ನಲ್ಲಿ ನಿಲ್ಲಿಸಿ ಹೂ ತರುವಷ್ಟರಲ್ಲಿ ನನ್ನ ದ್ವಿಚಕ್ರ ವಾಹನ ಇಲ್ಲ… ಇದು ನಿಮ ಸ್ನೇಹಿತರು, ಬಂಧುಗಳು ವಾಹನಗಳು ಕಳ್ಳತನವಾದಗ ಹೇಳುವ ಮಾತುಗಳು. ಅಷ್ಟರಮಟ್ಟಿಗೆ ಬೆಂಗಳೂರು ನಗರದಲ್ಲಿ ವಾಹನಗಳ ಕಳ್ಳತನಗಳು ಆಗುತ್ತಿವೆ. ಪೊಲೀಸರ ಅಂಕಿ- ಅಂಶಗಳ ಪ್ರಕಾರ 2021ರಲ್ಲಿ 4126, 2022ರಲ್ಲಿ 5062, 2023ರಲ್ಲಿ 5908 ಹಾಗೂ ಈ ವರ್ಷದ ಜುಲೈವರೆಗೆ 3455 ವಾಹನಗಳು ಬೆಂಗಳೂರು ನಗರದಲ್ಲಿ ಕಳ್ಳತನವಾಗಿವೆ. … Continue reading ಬೆಂಗಳೂರಿಗರೇ ಹುಷಾರ್, ನಿಮ್ಮ ಬೈಕ್ ಇದ್ದಕ್ಕಿಂದಂತೆ ನಾಪತ್ತೆಯಾಗಬಹುದು..!