ಪಾಕ್‌ನಲ್ಲೂ ಬಾಂಗ್ಲಾ ಮಾದರಿ ಗಲಭೆ ಸಾಧ್ಯತೆ..!?
ಇಸ್ಲಾಮಾಬಾದ್,ಅ. 5 (ಪಿಟಿಐ)– ಬಾಂಗ್ಲಾ ದೇಶದ ಮಾದರಿಯಲ್ಲೇ ಪಾಕಿಸ್ತಾನದಲ್ಲೂ ಜನರು ದಂಗೆ ಏಳುವ ಸಾಧ್ಯತೆಗಳು ಹೆಚ್ಚಾಗಿವೆ. ಭ್ರಷ್ಟಾಚಾರದ ಆರೋಪದಲ್ಲಿ ಜೈಲಿನಲ್ಲಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲು ತೀರ್ಮಾನಿಸಿರುವುದರಿಂದ ಪಾಕಿಸ್ತಾನದಾದ್ಯಂತ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಸಂವಿಧಾನದ 245 ನೇ ವಿಧಿಯ ಅಡಿಯಲ್ಲಿ ಸಜ್ಜುಗೊಳಿಸಲಾಗಿದ್ದು, ಮುಂಬರುವ ಶಾಂಘೈ ಸಹಕಾರ ಸಂಸ್ಥೆ ಶಂಗಸಭೆಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೈನ್ಯವು ಇಂದಿನಿಂದ ಅ.17 ರವರೆಗೆ ನಗರದಲ್ಲಿ ಉಳಿಯುತ್ತದೆ. ಪಾಕಿಸ್ತಾನವು ಅಕ್ಟೋಬರ್ 15 ಮತ್ತು … Continue reading ಪಾಕ್‌ನಲ್ಲೂ ಬಾಂಗ್ಲಾ ಮಾದರಿ ಗಲಭೆ ಸಾಧ್ಯತೆ..!?
Copy and paste this URL into your WordPress site to embed
Copy and paste this code into your site to embed