ನೇಪಾಳ ವಿರುದ್ಧ ಗೆದ್ದು ಸೂಪರ್‌-8ಗೆ ಲಗ್ಗೆಯಿಟ್ಟ ಬಂಗ್ಲಾ

ಕಿಂಗ್‌ಸ್ಟೌನ್‌,ಜೂನ್‌.17-ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಡಿ ಗುಂಪಿನ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ನೇಪಾಳ ವಿರುದ್ಧ 21 ರನ್‌‍ಗಳ ಜಯ ದಾಖಲಿಸಿ ಸೂಪರ್‌-8 ಹಂತಕ್ಕೆ ಲಗ್ಗೆ ಇಟ್ಟಿದೆ. ಟಾಸ್‌‍ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ಸಿಗಲಿಲ್ಲ.ವಿಕೆಟ್‌ ಕಳೆದುಕೊಳ್ಳುತ್ತಲೇ ಹೋಗಿ ಕೊನೆಗೆ ಶಕಿಬ್‌ ಉಲ್‌ ಹಸನ್‌(17) ಆಸರೆಯಾದರೂ ಇನ್ನುಳಿದಂತೆ ಆರಂಭಿಕ ಆಟಗಾರ ಲಿಟನ್‌ ದಾಸ್‌‍ 10, ಮೊಹಮುದುಲ್ಲಾ 13, ಜಕರ್‌ ಅಲಿ 12, ರಿಶದ್‌ ಹೊಸೇನ್‌( 13) ಹಾಗೂ ಟಸ್ಕಿನ್‌ ಅಹದ್‌ಕೊನೆಗೆ ಔಟ್‌ ಆಗದೆ … Continue reading ನೇಪಾಳ ವಿರುದ್ಧ ಗೆದ್ದು ಸೂಪರ್‌-8ಗೆ ಲಗ್ಗೆಯಿಟ್ಟ ಬಂಗ್ಲಾ