ಭಾನುವಾರವೂ ತೆರೆದಿರುತ್ತೆ ಬನ್ನೇರುಘಟ್ಟ ಉದ್ಯಾನವನ
ಬೆಂಗಳೂರು, ಆ.1- ನಗರದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಇನ್ನು ಮುಂದೆ ಭಾನುವಾರಗಳಂದು ತೆರೆದಿರುತ್ತದೆ.
ಸರ್ಕಾರವು ಲಾಕ್ಡೌನ್ ತೆರವುಗೊಳಿಸಿರುವುದರಿಂದ ಇನ್ನು ಮುಂದೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ ಎಂದು ಕಾರ್ಯಕಾರಿ ನಿರ್ದೇಶಕರು ಪತ್ರಿಕಾ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಭಾನುವಾರ ಪ್ರವೇಶಾವಕಾಶವಿರುತ್ತದೆ ಆದರೆ ಪ್ರತಿ ಮಂಗಳವಾರ ಪ್ರವೇಶಾವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
Facebook Comments