ಮಾಲ್‌ಗಳ ಪ್ರವೇಶಕ್ಕೆ ತಾರತಮ್ಯ ತೋರಿದರೆ ಪರವಾನಗಿ ರದ್ದು
ಬೆಂಗಳೂರು,ಆ.2- ಮಾಲ್ಗಳ ಪ್ರವೇಶದ ಸಂದರ್ಭದಲ್ಲಿ ಭಾಷೆ, ಜಾತಿ, ಜನಾಂಗ, ಧರ್ಮ, ಉಡುಪು ಮತ್ತು ಜನಸ್ಥಳದ ಆಧಾರದ ಮೇಲೆ ತಾರತಮ್ಯ ತೋರುವುದು ಕಂಡುಬಂದರೆ ಅಂತಹ ಮಾಲ್ಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ. ಇತ್ತಿಚೆಗೆ ಜಿಟಿ ಮಾಲ್ನಲ್ಲಿ ಪಂಚೆ ಉಟ್ಟುಕೊಂಡು ಮಾಲ್ ಪ್ರವೇಶಿಸಲು ಮುಂದಾದ ವ್ಯಕ್ತಿಯೊಬ್ಬರನ್ನು ಕಾವಲುಗಾರ ತಡೆದು ನಿಲ್ಲಿಸಿದ್ದು ಭಾರಿ ಸಂಚಲನ ಸೃಷ್ಟಿಸಿತ್ತು.ಮಾಲ್ನವರ ವರ್ತನೆಗೆ ಕನ್ನಡಿಗರು ಕಿಡಿ ಕಾರಿದ್ದರು ಮಾತ್ರವಲ್ಲ, ಕ್ಷಮೆ ಕೇಳುವಂತೆ ಪಟ್ಟು ಹಿಡಿದ ಕಾರಣ ಮಾಲ್ ಮಾಲೀಕರೇ ಅವಮಾನಿತ ವ್ಯಕ್ತಿಯನ್ನು ಕರೆದು ಸನಾನ … Continue reading ಮಾಲ್‌ಗಳ ಪ್ರವೇಶಕ್ಕೆ ತಾರತಮ್ಯ ತೋರಿದರೆ ಪರವಾನಗಿ ರದ್ದು
Copy and paste this URL into your WordPress site to embed
Copy and paste this code into your site to embed