ಯುವತಿಯರೇ ಹುಷಾರ್, ‘ಫ್ರೆಂಡ್‌ಶಿಪ್‌’ ಕಳ್ಳರಿದ್ದಾರೆ

ಬೆಂಗಳೂರು,ಆ.7– ಯುವತಿಯರೇ ಎಚ್ಚರ, ತಾವು ಸ್ನೇಹ ಮಾಡುವವರ ಜೊತೆ ತಮ್ಮ ಖಾಸಗಿ ವಿಷಯಗಳನ್ನು ಹಂಚಿಕೊಳ್ಳಬೇಡಿ. ಕೆಲವೊಮ್ಮೆ ನೀವು ಅಂದುಕೊಂಡಂತೆ ಸ್ನೇಹಿತರು ಇರುವುದಿಲ್ಲ. ಅದೇ ಸ್ನೇಹಿತರು ನಿಮಗೆ ಮುಳುವಾಗಬಹುದು ಜಾಗ್ರತೆ.ಇಂತಹದೊಂದು ಘಟನೆ ನಗರದಲ್ಲಿ ನಡೆದಿದ್ದು, ಸ್ನೇಹಿತನ ದುರಾಸೆಗೆ ಮನೆಯಲ್ಲಿದ್ದ ಚಿನ್ನಾಭರಣವನ್ನು ಕೊಟ್ಟು ಯುವತಿ ಮೋಸ ಹೋಗಿದ್ದಾಳೆ. ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿರುವ ತೇಜಸ್ ಎಂಬ ಯುವಕ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಪರಿಚಯಸ್ಥ ಯುವತಿ ಜೊತೆ ಸ್ನೇಹ ಬೆಳೆಸಿ ಒಳ್ಳೆಯವನಂತೆ ನಟಿಸಿ ವಿಶ್ವಾಸ ಬೆಳೆಸಿಕೊಂಡು ಆಕೆಯ ಖಾಸಗಿ ವಿಷಯಗಳನ್ನೆಲ್ಲ ತಿಳಿದುಕೊಳ್ಳುತ್ತಿದ್ದನು. ಆ … Continue reading ಯುವತಿಯರೇ ಹುಷಾರ್, ‘ಫ್ರೆಂಡ್‌ಶಿಪ್‌’ ಕಳ್ಳರಿದ್ದಾರೆ