ಬೆಂಗಳೂರಲ್ಲಿ ಗೋಲ್‌ಗಪ್ಪಾ ಬ್ಯಾನ್ ಸಾಧ್ಯತೆ..?

ಬೆಂಗಳೂರು,ಅ.28- ಮಹಿಳೆಯರು ಬಾಯಿ ಚಪ್ಪರಿಸಿ ತಿನ್ನುವ ಗೋಲ್ಗಪ್ಪಾ ನಗರದಲ್ಲಿ ಬ್ಯಾನ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.ಸಾಮಾಜಿಕ ಜಾಲತಾಣಗಳಲ್ಲಿ ಗೋಲ್ಗಪ್ಪಾ ತಯಾರಿಕಾ ಘಟಕಗಳ ವಿಡಿಯೋ ವೈರಲ್ ಆದ ನಂತರ ಎಚ್ಚೆತ್ತುಕೊಂಡಿರುವ ಆಹಾರ ಇಲಾಖೆ ಅಧಿಕಾರಿಗಳು ಫುಡ್ ಟೆಸ್ಟಿಂಗ್ ಡ್ರೈವ್ ನಡೆಸಲು ತಯಾರಿ ನಡೆಸಿದ್ದಾರೆ. ಗೋಲ್ ಗಪ್ಪಾ ದ ಪೂರಿ ತಯಾರಿಕಾ ಘಟಕಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಸ್ಯಾಂಪಲ್ ಪಡೆದು ತಪಾಸಣೆ ನಡೆಸಲು ಮುಂದಾಗಿದ್ದಾರೆ.ನಗರದ ಬೀದಿ ಬೀದಿಗಳಲ್ಲಿ ಮಾರಾಟ ಮಾಡಲಾಗುವ ಗೋಲ್ಗಪ್ಪಾ ಕ್ವಾಲಿಟಿ ಕುರಿತಂತೆ ಹಲವಾರು … Continue reading ಬೆಂಗಳೂರಲ್ಲಿ ಗೋಲ್‌ಗಪ್ಪಾ ಬ್ಯಾನ್ ಸಾಧ್ಯತೆ..?