ಬೆಂಗಳೂರು : ಪ್ರತ್ಯೇಕ ಪ್ರಕರಣಗಳಲ್ಲಿ ಜೆಸಿಬಿ ಹಾಗೂ ಟಿಪ್ಪರ್ ವಾಹನಗಳಿಗೆ ಇಬ್ಬರ ಸಾವು
ಬೆಂಗಳೂರು, ಅ. 19- ಬೈಕ್‌ನಲ್ಲಿ ಹೋಗುತ್ತಿದ್ದ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರು ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಜೆಸಿಬಿ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಲಾಜೆಸ್ಟಿಕ್ ಕಂಪನಿ ಉದ್ಯೋಗಿ ಅಜಯ್ ಮುರಳಿ (30) ಮೃತ ಪಟ್ಟ ಎನ್ಫೀಲ್ಡ್ ಬೈಕ್ ಸವಾರ. ಮೂಲತಃ ತಮಿಳುನಾಡಿನ ಹೊಸೂರಿನವರಾದ ಅಜಯ್ ಅವರು ನಗರದ ಭದ್ರಪ್ಪ ಲೇಔಟ್ನಲ್ಲಿ ವಾಸವಿದ್ದರು. ರಾತ್ರಿ 11.30ರ ಸುಮಾರಿನಲ್ಲಿ ಅಜಯ್ ಅವರು ಎಸ್ಟೀಮ್ ಮಾಲ್ ಕಡೆಯಿಂದ ಕೆ. ಆರ್.ಪುರಂ ಕಡೆಗೆ ಹೋಗುತ್ತಿದ್ದಾಗ … Continue reading ಬೆಂಗಳೂರು : ಪ್ರತ್ಯೇಕ ಪ್ರಕರಣಗಳಲ್ಲಿ ಜೆಸಿಬಿ ಹಾಗೂ ಟಿಪ್ಪರ್ ವಾಹನಗಳಿಗೆ ಇಬ್ಬರ ಸಾವು
Copy and paste this URL into your WordPress site to embed
Copy and paste this code into your site to embed