ಆಟೋ ಅಡ್ಡಗಟ್ಟಿ ದಂಪತಿಯ ಸುಲಿಗೆ ಮಾಡಿದ್ದ ಮೂವರು ದರೋಡೆಕೋರರ ಬಂಧನ

ಬೆಂಗಳೂರು,ಜ.15-ಆಟೋದಲ್ಲಿ ಹೋಗುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಬೆದರಿಸಿ ಹಣ, ಆಭರಣ ದೋಚಿ ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿ 10 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಡಿ.22 ರಂದು ಬೆಳಗಿನ ಜಾವ ಕೆಂಗೇರಿ ಉಪನಗರದಲ್ಲಿ ವಾಸವಿರುವ ದಂಪತಿ ಆಟೋದಲ್ಲಿ ಹೋಗುತ್ತಿದ್ದಾಗ ಬೆಂಗಳೂರು-ಮೈಸೂರು ರಸ್ತೆಯ ಅಪಾರ್ಟ್‌ಮಂಟ್‌ ವೊಂದರ ಮುಂಭಾಗ ದರೋಡೆಕೋರರು ಆಟೋ ಅಡ್ಡಗಟ್ಟಿ ದಂಪತಿಯನ್ನು ಚಾಕುವಿನಿಂದ ಬೆದರಿಸಿ 1 ಲಕ್ಷ ಹಣ ಹಾಗೂ ಚಿನ್ನದ ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ … Continue reading ಆಟೋ ಅಡ್ಡಗಟ್ಟಿ ದಂಪತಿಯ ಸುಲಿಗೆ ಮಾಡಿದ್ದ ಮೂವರು ದರೋಡೆಕೋರರ ಬಂಧನ