ಅಡಿಕೆಗೆ ರೋಗಬಾಧೆ ಹೆಚ್ಚಾದ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಗಳತ್ತ ರೈತರ ಒಲವು

ದಕ್ಷಿಣಕನ್ನಡ,ನ.10- ಕರಾವಳಿ, ಮಲೆನಾಡು ಭಾಗದ ಕೃಷಿಕರ ಪಾಲಿಗೆ ವರವಾಗಿದ್ದ ಅಡಿಕೆ ಬೆಳೆಗೆ ರೋಗಬಾಧೆ ಹೆಚ್ಚಾಗಿದ್ದು, ವಾಣಿಜ್ಯ ಬೆಳೆ ಅಡಿಕೆಯನ್ನೇ ನಂಬಿಕೊಂಡಿದ್ದ ರೈತರು ಈಗ ಪರ್ಯಾಯ ಬೆಳೆಗಳತ್ತ ಮುಖ ಮಾಡಿದ್ದಾರೆ. ರಾಮಪತ್ರೆ ಗಿಡಗಳನ್ನು ಬೆಳೆಯಲು ಕರಾವಳಿ ರೈತರು ಹೆಚ್ಚಿನ ಆಸಕ್ತಿ ತೋರಿದ್ದು, ಉತ್ತಮ ಗುಣಮಟ್ಟದ ರಾಮಪತ್ರೆ ಸಸಿಗಳನ್ನು ವಿತರಿಸುವ ಕಾರ್ಯ ಸರ್ಕಾರದಿಂದ ನಡೆಯಬೇಕೆಂಬುದು ಕರಾವಳಿ ಭಾಗದ ಕೃಷಿಕರ ಮನವಿಯಾಗಿದೆ.ಅರಣ್ಯ ಇಲಾಖೆಯೂ ಕೃಷಿಕರಿಗೆ ರಾಮಪತ್ರೆ ಗಿಡಗಳನ್ನು ನೀಡುತ್ತಿದ್ದು, ಈ ಗಿಡಗಳನ್ನು ನೆಟ್ಟ 5 ವರ್ಷಕ್ಕೆ ಫಸಲು ಬರಲು ಆರಂಭಿಸುತ್ತದೆ. ಸ್ಥಳೀಯ … Continue reading ಅಡಿಕೆಗೆ ರೋಗಬಾಧೆ ಹೆಚ್ಚಾದ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಗಳತ್ತ ರೈತರ ಒಲವು