ಮನೆಗೆಲಸದವರ ಬಗ್ಗೆ ಇರಲಿ ಎಚ್ಚರ, ಶೋ ಕೊಟ್ಟು ಸಿಕ್ಕಿಬಿದ್ದ ಕಳ್ಳಿ

ಬೆಂಗಳೂರು,ಆ.9– ತಾನು ಕೆಲಸ ಮಾಡುತ್ತಿದ್ದ ಮನೆ ಮಾಲೀಕರ ಕಣ್ತಪ್ಪಿಸಿ ಆಭರಣ ಕಳ್ಳತನ ಮಾಡಿ ಜಾತ್ರೆಯಲ್ಲಿ ನೆಕ್‌ಲೇಸ್‌‍ ಧರಿಸಿದ್ದ ಫೋಟೋ ವನ್ನು ವಾಟ್ಸ್ ಆ್ಯಪ್‌ ಡಿಪಿಗೆ ಹಾಕಿಕೊಂಡಿದ್ದ ಮಹಿಳೆ ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಹಗರಿಬೊಮನಹಳ್ಳಿಯ ಕಡ್ಲೆಬಾಳು ನಿವಾಸಿ ರೇಣುಕ ಬಂಧಿತ ಮನೆಗೆಲಸದಾಕೆ. ಈಕೆಯಿಂದ 5ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಮಾರತ್ಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿರುವ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ರೇಣುಕಾ ಮಾಲೀಕರ ಕಣ್ತಪ್ಪಿಸಿ ಕಬೋರ್ಡ್‌ನಲ್ಲಿಟ್ಟಿದ್ದ ಆಭರಣವಿದ್ದ ಬ್ಯಾಗ್‌ನ್ನು ಕಳ್ಳತನ ಮಾಡಿದ್ದಾಳೆ. ಕೆಲ ದಿನಗಳ ನಂತರ ಮಾಲೀಕರು … Continue reading ಮನೆಗೆಲಸದವರ ಬಗ್ಗೆ ಇರಲಿ ಎಚ್ಚರ, ಶೋ ಕೊಟ್ಟು ಸಿಕ್ಕಿಬಿದ್ದ ಕಳ್ಳಿ