ಏರ್‌ಟೆಲ್‌‍ ಗ್ರಾಹಕರಿಗೆ ಶಾಕ್..!

ನವದೆಹಲಿ, ಜೂನ್‌ 28-ತನ್ನ ದೊಡ್ಡ ಪ್ರತಿಸ್ಪರ್ಧಿ ರಿಲಯನ್ಸ್ ಜಿಯೋ ತನ್ನ ಸೇವಾ ದರ ಹೆಚ್ಚಿಸಿದ ಮರುದಿನವೇ ಭಾರ್ತಿ ಏರ್‌ಟೆಲ್‌‍ ಕೂಡ ಮೊಬೈಲ್‌ ಕರೆ ದರಗಳಲ್ಲಿ ಶೇ.10 ರಿಂದ 21 ರಷ್ಟು ಹೆಚ್ಚಳ ಘೋಷಿಸಿದೆ. ಮೊಬೈಲ್‌ ದರಗಳ ಪರಿಷ್ಕರಣೆ ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಏರ್‌ಟೆಲ್‌‍ ಪ್ರಕಟಣೆಯಲ್ಲಿ ತಿಳಿಸಿದೆ. ರಿಚಾರ್ಜ್‌ನಲ್ಲಿ ಗ್ರಾಹಕರ ಮೇಲಿನ ಯಾವುದೇ ಹೊರೆಯನ್ನು ತಗ್ಗಿಸಲು ಯೊಚಿಸಿ ಬೆಲೆ ಏರಿಕೆ (ದಿನಕ್ಕೆ 70 ಪೈಸೆಗಿಂತ ಕಡಿಮೆ)ಮಾಡಿದ್ದೇವೆ ಎಂದು ಸುನಿಲ್‌ ಮಿತ್ತಲ್‌ ನೇತೃತ್ವದ ಟೆಲಿಕಾಂ ಸಂಸ್ಥೆಯು … Continue reading ಏರ್‌ಟೆಲ್‌‍ ಗ್ರಾಹಕರಿಗೆ ಶಾಕ್..!