ಅಮೆರಿಕ ಅಧ್ಯಕ್ಷಿಯ ಚುನಾವಣಾ ರೇಸ್‌‍ನಲ್ಲಿ ಕಮಲಾ ಹ್ಯಾರಿಸ್‌‍

ವಾಷಿಂಗ್ಟನ, ಜು.19- ಡೆಮೋಕ್ರಾಟಿಕ್‌ ಪಕ್ಷದಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌‍ ಸ್ಪರ್ಧಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಾಲಿ ಅಧ್ಯಕ್ಷ ಜೋ ಬಿಡೆನ್‌ ಅವರು ಚುನಾವಣಾ ಕಣದಿಂದ ಹಿಂದೆ ಸರಿಯಬೇಕು ಎಂಬ ಒತ್ತಡ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಹ್ಯಾರಿಸ್‌‍ ಪರ ಡೆಮೋಕ್ರಾಟ್‌ಗಳು ಬೆಂಬಲ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ. ಎಪಿ-ಎನ್‌ಆರ್‌ಸಿ ಸೆಂಟರ್‌ ಫಾರ್‌ ಪಬ್ಲಿಕ್‌ ಅಫೇರ್ಸ್‌ ರಿಸರ್ಚ್‌ನ ಹೊಸ ಸಮೀಕ್ಷೆಯು 10 ಡೆಮೋಕ್ರಾಟ್‌ಗಳಲ್ಲಿ 6 ಮಂದಿ ಕಮಲಾ ಹ್ಯಾರಿಸ್‌‍ ಅಗ್ರಸ್ಥಾನದಲ್ಲಿ ಉತ್ತಮ ಕೆಲಸ ಮಾಡುತ್ತಾರೆ ಎಂದು ನಂಬಿದ್ದಾರೆ. … Continue reading ಅಮೆರಿಕ ಅಧ್ಯಕ್ಷಿಯ ಚುನಾವಣಾ ರೇಸ್‌‍ನಲ್ಲಿ ಕಮಲಾ ಹ್ಯಾರಿಸ್‌‍