ಸಿಎಎ ಜಾರಿ ತಡವಾದರೂ ಉತ್ತಮ ನಿರ್ಧಾರ : ಹಿಂದೂ ಅಮೆರಿಕನ್ ಗುಂಪು

ವಾಷಿಂಗ್ಟನ್, ಮಾ. 12 (ಪಿಟಿಐ) : ಭಾರತದಲ್ಲಿ ಜಾರಿಗೆ ಬಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಬಹಳ ತಡವಾಗಿದೆ ಮತ್ತು ಅಮೆರಿಕದ ಹಿಂದೂ ಅಮೇರಿಕನ್ ಗುಂಪುಗಳು ಅಭಿಪ್ರಾಯಪಟ್ಟಿವೆ. ಕಳೆದ ಡಿಸೆಂಬರ್ 2019 ರಲ್ಲಿ ಸಂಸತ್ತು ಅಂಗೀಕರಿಸಿದ ಸಿಎಎ ಅಡಿಯಲ್ಲಿ, ಡಿಸೆಂಬರ್ 31, 2014 ರ ಮೊದಲು ಧಾರ್ಮಿಕ ಕಿರುಕುಳದ ಕಾರಣದಿಂದ ಭಾರತಕ್ಕೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಮುಸ್ಲಿಮೇತರ ವಲಸಿಗರಿಗೆ ಕೇಂದ್ರ ಸರ್ಕಾರವು ಪೌರತ್ವವನ್ನು ನೀಡಬಹುದು. ಭಾರತದ ಪೌರತ್ವ ತಿದ್ದುಪಡಿ ಕಾಯಿದೆಯು ಬಹಳ ವಿಳಂಬವಾಗಿದೆ … Continue reading ಸಿಎಎ ಜಾರಿ ತಡವಾದರೂ ಉತ್ತಮ ನಿರ್ಧಾರ : ಹಿಂದೂ ಅಮೆರಿಕನ್ ಗುಂಪು