ಬಿಜೆಪಿ ಸೇರಿ, ಇಲ್ಲವೇ ಇಡಿ ದಾಳಿ ಎದುರಿಸಿ ಎಂದು ಬೆದರಿಕೆ ಹಾಕಲಾಗುತ್ತಿದೆ: ಅತಿಶಿ

ನವದೆಹಲಿ, ಏ.2 (ಪಿಟಿಐ) : ಬಿಜೆಪಿಗೆ ಸೇರಬೇಕು ಅಥವಾ ಒಂದು ತಿಂಗಳೊಳಗೆ ಜಾರಿ ನಿರ್ದೇಶನಾಲಯದಿಂದ ಬಂಧಿಸಲು ಸಿದ್ಧರಾಗಿರಬೇಕು ಎಂದು ತಮ್ಮ ನಿಕಟವರ್ತಿಯೊಬ್ಬರಿಗೆ ಬೆದರಿಕೆ ಹಾಕಲಾಗಿದೆ ಎಂದುದೆಹಲಿ ಸಚಿವೆ ಅತಿಶಿ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಜೊತೆಗೆ ಆಮ್ ಆದ್ಮಿ ಪಕ್ಷದ ಮೂವರು ನಾಯಕರಾದ ದೆಹಲಿ ಸಚಿವ ಸೌರಭ್ ಭಾರದ್ವಾಜ್ , ಶಾಸಕ ದುರ್ಗೇಶ್ ಪಾಠಕ್ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಸಹ ಬಂಧಿಸಲಾಗುವುದು ಎಂದು ಬೆದರಿಸಲಾಗಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಇಡಿ ಅವರ … Continue reading ಬಿಜೆಪಿ ಸೇರಿ, ಇಲ್ಲವೇ ಇಡಿ ದಾಳಿ ಎದುರಿಸಿ ಎಂದು ಬೆದರಿಕೆ ಹಾಕಲಾಗುತ್ತಿದೆ: ಅತಿಶಿ