ಬಿಜೆಪಿ ಜಾತಿವಾರು ಟಿಕೆಟ್ ಲೆಕ್ಕಾಚಾರ, ವೀರಶೈವ ಲಿಂಗಾಯತರಿಗೆ ಹೆಚ್ಚುಪಾಲು

ಬೆಂಗಳೂರು,ಮಾ.25- ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈಕೊಟ್ಟಿದ್ದ ಲಿಂಗಾಯಿತ ಮತಬ್ಯಾಂಕ್‍ನ್ನು ಭದ್ರ ಮಾಡಿಕೊಳ್ಳಲು ಬಿಜೆಪಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 9 ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಿದೆ. 25 ಕ್ಷೇತ್ರಗಳ ಪೈಕಿ ಪ್ರಕಟಗೊಂಡಿರುವ 24 ಕ್ಷೇತ್ರಗಳ ಜಾತಿವಾರು ಪಟ್ಟಿಯನ್ನು ಅವಲೋಕಿಸಿದಾಗ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಕೈಕೊಡದಂತೆ ಭದ್ರಪಡಿಸಿಕೊಳ್ಳಲು 9 ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಒಕ್ಕಲಿಗ ಸಮುದಾಯಕ್ಕೆ 3 ಕ್ಷೇತ್ರಗಳು, ಬ್ರಾಹ್ಮಣರಿಗೆ 3, ಪರಿಶಿಷ್ಟ ಜಾತಿಗೆ 3, ಪರಿಶಿಷ್ಟ ಪಂಗಡಕ್ಕೆ 2, ಹಿಂದುಳಿದ ವರ್ಗಕ್ಕೆ … Continue reading ಬಿಜೆಪಿ ಜಾತಿವಾರು ಟಿಕೆಟ್ ಲೆಕ್ಕಾಚಾರ, ವೀರಶೈವ ಲಿಂಗಾಯತರಿಗೆ ಹೆಚ್ಚುಪಾಲು