ಷೇರು ಮಾರುಕಟ್ಟೆ ಹಗರಣ ಕುರಿತ ರಾಹುಲ್‌ ಟೀಕೆಗೆ ಬಿಜೆಪಿ ತಿರುಗೇಟು

ನವದೆಹಲಿ,ಜೂ.7- ಷೇರು ಮಾರುಕಟ್ಟೆ ಹಗರಣ ಕುರಿತಂತೆ ರಾಹುಲ್‌ಗಾಂಧಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ತಮ್ಮ ಸೋಲು ಅರಗಿಸಿಕೊಳ್ಳಲು ಸಾಧ್ಯವಾಗದೆ ಕಾಂಗ್ರೆಸ್‌‍ ಇಂತಹ ಆರೋಪ ಮಾಡುತ್ತಿದೆ ಎಂದಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರು, ಮೋದಿ ಆಡಳಿತದ ಕಳೆದ 10 ವರ್ಷದಲ್ಲಿ ಭಾರತೀಯ ಷೇರು ಮಾರುಕಟ್ಟೆ ಬಂಡವಾಳ 5 ಟ್ರಿಲಿಯನ್‌ ದಾಟಿರುವುದನ್ನು ಉಲ್ಲೇಖಿಸಿ ಈ ತಿರುಗೇಟು ನೀಡಿದ್ದಾರೆ. ನಕಲಿ ಎಕ್ಸಿಟ್‌ ಪೋಲ್‌‍ಗಳಿಂದ ಚಿಲ್ಲರೆ ಹೂಡಿಕೆದಾರರಿಗೆ ಲಕ್ಷ ಕೋಟಿಗಳಷ್ಟು ನಷ್ಟವಾಗಿದೆ ಎಂದು ಆರೋಪಿಸಿದ್ದ ರಾಹುಲ್‌ … Continue reading ಷೇರು ಮಾರುಕಟ್ಟೆ ಹಗರಣ ಕುರಿತ ರಾಹುಲ್‌ ಟೀಕೆಗೆ ಬಿಜೆಪಿ ತಿರುಗೇಟು