ಭಾರತದ ಚುನಾವಣೆ ನೋಡಲು 10 ದೇಶ, 18 ರಾಜಕೀಯ ಪಕ್ಷಗಳ ಪ್ರತಿನಿಧಿ ಭಾರತಕ್ಕೆ ಭೇಟಿ

ನವದೆಹಲಿ, ಮೇ 1- ಹತ್ತು ರಾಷ್ಟ್ರಗಳ 18 ರಾಜಕೀಯ ಪಕ್ಷಗಳ ಪ್ರತಿನಿಧಿ ಗಳು ಬಿಜೆಪಿ ಪಕ್ಷದ ಆಹ್ವಾನದ ಮೇರೆಗೆ ಲೋಕಸಭಾ ಚುನಾವಣೆಗಳ ಖುದ್ದು ಅನುಭವ ಪಡೆಯುವ ಸಲುವಾಗಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ.ವಿದೇಶಿ ಪ್ರತಿನಿಧಿ ಗಳಿಗೆ ಬಿಜೆಪಿ ಕಾರ್ಯತಂತ್ರಗಳು ಮತ್ತು ಒಟ್ಟಾರೆ ಚುನಾವಣಾ ಪ್ರಕ್ರಿಯೆ ಕುರಿತು ವಿವರಿಸಲಾಗುವುದು ಎಂದು ಬಿಜೆಪಿ ತಿಳಿಸಿದೆ. ವಿದೇಶಿ ಪ್ರತಿನಿಧಿ ಗಳು ಬುಧವಾರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ … Continue reading ಭಾರತದ ಚುನಾವಣೆ ನೋಡಲು 10 ದೇಶ, 18 ರಾಜಕೀಯ ಪಕ್ಷಗಳ ಪ್ರತಿನಿಧಿ ಭಾರತಕ್ಕೆ ಭೇಟಿ