10 ಕೋಟಿ ಸದಸ್ಯರನ್ನು ಹೊಂದಿದ ಬಿಜೆಪಿ ವಿಶ್ವದಾಖಲೆ..!

ನವದೆಹಲಿ,ಅ.22- ವಿಶ್ವದಲ್ಲಿಯೇ ಅತಿದೊಡ್ಡ ಕಾರ್ಯಕರ್ತರ ಪಡೆ ಹೊಂದಿರುವ ಬಿಜೆಪಿ ತನ್ನ ಸದಸ್ಯತ್ವ 10 ಕೋಟಿಯನ್ನು ತಲುಪುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಅಕ್ಟೋಬರ್ 11ರಿಂದ ಎರಡನೇ ಹಂತದ ಅಭಿಯಾನ ಆರಂಭಿಸಲಾಗಿದೆ. ಈ ತಿಂಗಳ ಅಂತ್ಯದವರೆಗೂ ನೋಂದಣಿ ಮುಂದುವರಿಯಲಿದೆ. ನಂತರ ನವೆಂಬರ್ 1ರಿಂದ 5ರವರೆಗೆ ಪರಿಶೀಲನೆಯ ಅವಧಿ ಇರುತ್ತದೆ. ಹೀಗಾಗಿ, ಪಕ್ಷವು ತನ್ನ ಹಿಂದಿನ ಗರಿಷ್ಠ 11 ಕೋಟಿ ಸದಸ್ಯರನ್ನು ಮೀರಿಸುವ ಗುರಿ ಹೊಂದಿದೆ. ಸದಸ್ಯರು 100 ರೂಪಾಯಿ ದೇಣಿಗೆ ನೀಡಿದ ನಂತರ ಮತ್ತು ಅವರು 50 ಸದಸ್ಯರನ್ನು … Continue reading 10 ಕೋಟಿ ಸದಸ್ಯರನ್ನು ಹೊಂದಿದ ಬಿಜೆಪಿ ವಿಶ್ವದಾಖಲೆ..!