ಬಿಜೆಪಿಯ 400 ಪಾರ್ ಸಿನಿಮಾ ಪ್ಲಾಪ್ ಆಗಿದೆ ; ತೇಜಸ್ವಿ ಯಾದವ್

ಪಾಟ್ನಾ, ಏ.20- ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ನಂತರ ಬಿಜೆಪಿಯ 400 ಪಾರ್ ಚಿತ್ರವು ಮೊದಲ ದಿನವೇ ಸೂಪರ್ ಪ್ಲಾಪ್ ಆಗಿದೆ ಎಂದು ರಾಷ್ಟ್ರೀಯ ಜನತಾ ದಳ (RJD) ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ. ಮಹಾಘಟಬಂಧನ್ ಮೊದಲ ಹಂತದಲ್ಲಿ ಎಲ್ಲಾ ನಾಲ್ಕು ಸ್ಥಾನಗಳನ್ನು ಗೆಲ್ಲುತ್ತಿದೆ. ನಾವು ಬ್ಲಾಕ್‍ವಾರು ಸಭೆಗಳನ್ನು ನಡೆಸಿದ್ದೇವೆ ಮತ್ತು ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಬಿಜೆಪಿಯ 400 ಪಾರ್ ಚಿತ್ರವು ಮೊದಲ ದಿನವೇ ಸೂಪರ್ ಪ್ಲಾಪ್ ಆಗಿದೆ. ಬಿಹಾರದ ಜನರು ಜಾಗೃತರಾಗಿದ್ದು ಅವರಿಗೆ ತಕ್ಕ … Continue reading ಬಿಜೆಪಿಯ 400 ಪಾರ್ ಸಿನಿಮಾ ಪ್ಲಾಪ್ ಆಗಿದೆ ; ತೇಜಸ್ವಿ ಯಾದವ್