ಜನಾಂಗೀಯ ತಾರತಮ್ಯ : ಅಮೆರಿಕನ್‌ ಏರ್‌ಲೈನ್ಸ್ ವಿರುದ್ಧ ಮೊಕದ್ದಮೆ ದಾಖಲು

ವಾಷಿಂಗ್ಟನ್‌,ಮೇ.30- ಜನಾಂಗೀಯ ತಾರತಮ್ಯದಿಂದ ನಮನ್ನು ವಿಮಾನದಿಂದ ಹೊರ ಕಳುಹಿಸಲಾಗಿದೆ ಎಂದು ಆರೋಪಿಸಿ ಮೂವರು ಕಪ್ಪು ವರ್ಣೀಯರು ಅಮೆರಿಕನ್‌ ಏರ್‌ಲೈನ್ಸ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಆಲ್ವಿನ್‌ ಜಾಕ್ಸನ್‌‍, ಇವ್ಯಾನುಯೆಲ್‌ ಜೀನ್‌ ಜೋಸೆಫ್‌ ಮತ್ತು ಕ್ಸೇವಿಯರ್‌ ವೀಲ್ಸ್‌‍ ಅವರು ಅಮೆರಿಕನ್‌ ಏರ್‌ಲೈನ್ಸ್ ನಲ್ಲಿ ನಮ ದೇಹದಿಂದ ದುರ್ವಾಸನೆ ಬರುತ್ತಿದೆ ಎಂದು ಆರೋಪಿಸಿದ ಫ್ಲೈಟ್‌ 832ರಿಂದ ನಮನ್ನು ಹೊರ ಹಾಕಲಾಯಿತು ಎಂದು ಆರೋಪಿಸಿದ್ದಾರೆ. ನಮ ಜೊತೆಗೆ ಐದು ಇತರ ಕಪ್ಪು ಪುರುಷ ಪ್ರಯಾಣಿಕರನ್ನು ನಮೊಂದಿಗೆ ಹೊರ ಹಾಕಲಾಯಿತು. ಈ ಘಟನೆಯು ಜನವರಿ … Continue reading ಜನಾಂಗೀಯ ತಾರತಮ್ಯ : ಅಮೆರಿಕನ್‌ ಏರ್‌ಲೈನ್ಸ್ ವಿರುದ್ಧ ಮೊಕದ್ದಮೆ ದಾಖಲು