ಪ್ರೀತಿಸಿದ ಯುವತಿಗೆ ಬ್ಲಾಕ್‌ಮೇಲ್ : ದೂರು ದಾಖಲು

ಕನಕಪುರ,ಅ.26- ಪ್ರೀತಿಸಿದ ಯುವತಿಯೊಬ್ಬಳು ಬೇರೆಯವರೊಂದಿಗೆ ಮದುವೆ ನಿಶ್ಚಯವಾಗಿದೆ ಎಂದು ಕುಪಿತಗೊಂಡ ಪ್ರೇಮಿಯೊಬ್ಬ ಯುವತಿಯೊಂದಿಗಿರುವ ಏಕಾಂತದ ವಿಡಿಯೋ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಹಿನ್ನಲೆಯಲ್ಲಿ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಹೊಸದುರ್ಗ ಗ್ರಾಮದ ಯುವಕ ಹಾಗೂ ಕಸಬಾ ಹೋಬಳಿಯ ಯುವತಿ ಪರಸ್ಪರ ಪ್ರೇಮಿಸಿ ಕೆಲದಿನಗಳ ಕಾಲ ನಿಕಟವಾಗಿ ಓಡಾಡಿದ್ದರು, ಇತ್ತೀಚೆಗೆ ಯುವತಿ ಮದುವೆ ನಿಶ್ಚಿಯವಾಗಿದೆ ಎಂದು ಕುಪಿತಗೊಂಡ ಯುವಕ ಯುವತಿಯೊಂದಿಗೆ ಇದ್ದ ಕೆಲವಾರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ಬೇಸರಗೊಂಡ ಯುವತಿ ಗ್ರಾಮಾಂತರ ಠಾಣೆಯಲ್ಲಿ ದೂರು … Continue reading ಪ್ರೀತಿಸಿದ ಯುವತಿಗೆ ಬ್ಲಾಕ್‌ಮೇಲ್ : ದೂರು ದಾಖಲು