ಬಿಎಂಟಿಸಿ ಬಸ್ ಕಂಡಕ್ಟರ್‌ಗಳ ಮೇಲೆ ಪ್ರಯಾಣಿಕರಿಂದ ಹಲ್ಲೆ

ಬೆಂಗಳೂರು,ಅ.24- ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಪ್ರಯಾಣಿಕರು ಹಾಗೂ ಕಂಡಕ್ಟರ್‌ ನಡುವೆ ವಾಗ್ವಾದ ನಡೆಯುತ್ತಿದ್ದು ಸ್ವಲ್ಪ ಯಾಮಾರಿದ್ದರೂ ಹೋಗುತ್ತಿತ್ತು ಕಂಡಕ್ಟರ್‌ ಪ್ರಾಣ.ನಗರದ ಮೂರು ಕಡೆ ಇಂಥದ್ದೆ ಘಟನೆಗಳು ನಡೆದಿದ್ದು, ಅಂತೆಯೇ ಬಿಎಂಟಿಸಿ ಬಸ್‌‍ನಲ್ಲಿ ಪಾಸ್‌‍ ತೋರಿಸುವ ವಿಚಾರಕ್ಕೆ ಕಂಡಕ್ಟರ್‌ ಸಂಗಪ್ಪ ಮತ್ತು ಪ್ರಯಾಣಿಕ ಹೇಮಂತ್‌ ಎಂಬಾತನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕಂಡಕ್ಟರ್‌ ಸಂಗಪ್ಪನ ಹೊಟ್ಟೆಗೆ ಪ್ರಯಾಣಿಕ ಹೇಮಂತ್‌ ಗುದ್ದಿ ಪರಾರಿಯಾಗಿದ್ದ. ಅಂದಿನಿಂದ ಈತ ಕಂಡಕ್ಟರ್‌ ಮೇಲೆ ಜಿದ್ದು ಸಾಧಿಸಲು ಹೊಂಚು ಹಾಕುತ್ತಿದ್ದ.ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ … Continue reading ಬಿಎಂಟಿಸಿ ಬಸ್ ಕಂಡಕ್ಟರ್‌ಗಳ ಮೇಲೆ ಪ್ರಯಾಣಿಕರಿಂದ ಹಲ್ಲೆ