ಸಿಕ್ಕಿಂನ ಮಾಜಿ ಸಚಿವರ ಮೃತದೇಹ ಕಾಲುವೆಯಲ್ಲಿ ಪತ್ತೆ..!

ಗ್ಯಾಂಗ್ಟಾಕ್‌, ಜು.17 (ಪಿಟಿಐ) – ಸಿಕ್ಕಿಂನ ಮಾಜಿ ಸಚಿವ ಆರ್‌ಸಿ ಪೌಡಿಯಾಲ್‌ ಅವರ ಮತದೇಹ ಅವರು ನಾಪತ್ತೆಯಾದ ಒಂಬತ್ತು ದಿನಗಳ ನಂತರ ಪಶ್ಚಿಮ ಬಂಗಾಳದ ಸಿಲಿಗುರಿ ಬಳಿಯ ಕಾಲುವೆಯಲ್ಲಿ ಪತ್ತೆಯಾಗಿದೆ.80 ವರ್ಷದ ಪೌಡಿಯಾಲ್‌ ಅವರ ಶವ ನಿನ್ನೆ ಫುಲ್ಬರಿಯಲ್ಲಿರುವ ತೀಸ್ತಾ ಕಾಲುವೆಯಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ತೀಸ್ತಾ ನದಿಯಿಂದ ಮೇಲ್ದಂಡೆಯಿಂದ ಕೆಳಕ್ಕೆ ತಂದಿರಬಹುದು ಎಂದು ಶಂಕಿಸಲಾಗಿದೆ. ಗಡಿಯಾರ ಮತ್ತು ಅವರು ಧರಿಸಿದ್ದ ಬಟ್ಟೆಗಳ ಮೂಲಕ ಗುರುತಿಸಲಾಗಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜುಲೈ … Continue reading ಸಿಕ್ಕಿಂನ ಮಾಜಿ ಸಚಿವರ ಮೃತದೇಹ ಕಾಲುವೆಯಲ್ಲಿ ಪತ್ತೆ..!