ವಿಶ್ವಸಂಸ್ಥೆ, ಜುಲೈ 13 -ರಷ್ಯಾದಿಂದ ಎಷ್ಟು ಸಾಧ್ಯವೋ ಅಷ್ಟು ಡೀಸೆಲ್ ಇಂಧನವನ್ನು ಖರೀದಿಸಲು ನಾವು ಬಯಸುತ್ತೇವೆ ಎಂದು ಬ್ರೆಜಿಲ್‍ನ ವಿದೇಶಾಂಗ ಸಚಿವ ಕಾರ್ಲೋಸ್ ಫ್ರಾಂಕಾ ಹೇಳಿದೆ.
ಬ್ರೆಜಿಲ್‍ನಲ್ಲಿ ತಲೆದೊರಿರುವ ಡೀಸೆಲ್ ಕೊರತೆಯನ್ನು ನೀಗಿಸಲು ಒಪ್ಪಂದದ ನಂತರ ರಷ್ಯಾಸಹಾಯವನ್ನು ಕೊಂಡಾಡಿದ್ದಾರೆ.
ರಷ್ಯಾದ ಡೀಸೆಲ್ 60 ದಿನಗಳಲ್ಲಿ ನಮಗೆ ಸಿಗಬಹುದು ಆಗ್ಗದ ದರದಲ್ಲಿ ಇಂಧನ ಸಿಗುತ್ತಿರುವುದು ಖಷಿಯಾಗಿದೆ ಅವರು ಮನಗೆ ಒಳ್ಳೆಯ ಪಾಲುದಾರರು ಎಂದು ಬಣ್ಣಿಸಿದ್ದಾರೆ.
ಪ್ರಪಂಚದಾದ್ಯಂತ ವ್ಯಾಪಾರವನ್ನು ರಷ್ಯಾ ಮುಂದುವರೆಸಿದೆ ಭಾರತ, ಚೀನಾ ,ದಕ್ಷಿಣ ಆಫ್ರಿಕಾ ಗುಂಪಿನಲ್ಲಿ ಬ್ರೆಜಿಲ್ ಜೊತೆಗೂಡಿದೆ ಎಂದು ಬೋಲ್ಸನಾರೊ ಹೇಳಿದರು. ಡೀಸೆಲ್ ಜೊತೆಗೆ ಬೆಲಾರಸ್‍ನಿಮದ ರಸಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಲುತ್ತಿದ್ದೇವೆ ಎಂದರು.