2040ರ ವೇಳೆಗೆ ವಾರ್ಷಿಕ 1 ಮಿಲಿಯನ್ ಮಹಿಳೆಯರನ್ನು ಬಲಿ ಪಡೆಯಲಿದೆಯಂತೆ ಕ್ಯಾನ್ಸರ್..!
ನವದೆಹಲಿ,ಎ.16- ಸ್ತನ ಕ್ಯಾನ್ಸರ್ ಈಗ ವಿಶ್ವದ ಅತ್ಯಂತ ಸಾಮಾನ್ಯವಾದ ಕಾರ್ಸಿನೋಜೆನಿಕ್ ಕಾಯಿಲೆಯಾಗಿದ್ದು, 2040 ರ ವೇಳೆಗೆ ಇದು ವಾರ್ಷಿಕ 1 ಮಿಲಿಯನ್ ಮಹಿಳೆಯರು ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ಜಾಗತಿಕ ಅಧ್ಯಯನವೊಂದು ಹೇಳಿದೆ. 2020 ರ ಅಂತ್ಯದವರೆಗೆ ಸುಮಾರು 7.8 ಮಿಲಿಯನ್ ಮಹಿಳೆಯರು ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ ಮತ್ತು ಅದೇ ವರ್ಷ ಸುಮಾರು 685,000 ಮಹಿಳೆಯರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಲ್ಯಾನ್ಸೆಟ್ ಆಯೋಗ ಹೇಳಿದೆ. ಜಾಗತಿಕವಾಗಿ, ಸ್ತನ ಕ್ಯಾನ್ಸರ್ ಪ್ರಕರಣಗಳು 2020 ರಲ್ಲಿ 2.3 ಮಿಲಿಯನ್‍ನಿಂದ … Continue reading 2040ರ ವೇಳೆಗೆ ವಾರ್ಷಿಕ 1 ಮಿಲಿಯನ್ ಮಹಿಳೆಯರನ್ನು ಬಲಿ ಪಡೆಯಲಿದೆಯಂತೆ ಕ್ಯಾನ್ಸರ್..!
Copy and paste this URL into your WordPress site to embed
Copy and paste this code into your site to embed