ಇಂಗ್ಲೆಂಡ್‌ನ ಕಿರಿಯ ಗ್ರ್ಯಾಂಡ್‌ ಮಾಸ್ಟರ್ ಆದ ಭಾರತೀಯ ಬಾಲಕ ಶ್ರೇಯಸ್

ಲಂಡನ್,ಆ. 9 (ಪಿಟಿಐ)– ಬ್ರಿಟಿಷ್ ಚೆಸ್ ಚಾಂಪಿಯನ್ಶಿಪ್ನಲ್ಲಿ ವಿಜಯಿಯಾಗಿರುವ ಭಾರತೀಯ ಮೂಲದ ಹದಿನೈದು ವರ್ಷದ ಬಾಲಕ ಶ್ರೇಯಸ್ ರಾಯಲ್ ಇಂಗ್ಲೆಂಡ್ನ ಕಿರಿಯ ಗ್ರ್ಯಾಂಡ್ ಮಾಸ್ಟರ್ ಅಗಿ ಹೊರಹೊಮಿದ್ದಾರೆ. ಕಳೆದ ವಾರ ಹಲ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಲಂಡನ್‌ ಶಾಲಾ ಬಾಲಕ ಅಂತಿಮ ಪಂದ್ಯದಲ್ಲಿ ನೀಡಿದ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಈ ಅವಕಾಶ ಪಡೆದುಕೊಂಡಿದ್ದಾರೆ. 2018 ರಲ್ಲಿ ಅವರ ಐಟಿ ಪರಿಣಿತ ತಂದೆಯ ಕೆಲಸದ ವೀಸಾ ಅವಧಿ ಮುಗಿದ ನಂತರ ಅವರ ಅಸಾಧಾರಣ ಚೆಸ್‌‍ ಪ್ರತಿಭೆಯನ್ನು ಗುರುತಿಸಿ ಯುಕೆ ನಲ್ಲಿ … Continue reading ಇಂಗ್ಲೆಂಡ್‌ನ ಕಿರಿಯ ಗ್ರ್ಯಾಂಡ್‌ ಮಾಸ್ಟರ್ ಆದ ಭಾರತೀಯ ಬಾಲಕ ಶ್ರೇಯಸ್