ಮದುವೆ ಸಮಾರಂಭದಲ್ಲಿ ಗುಂಡಿಕ್ಕಿ ಬಿಎಸ್‍ಪಿ ನಾಯಕನ ಹತ್ಯೆ

ಛತ್ತರ್‍ಪುರ, ಮಾ.5: ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಛತ್ತರ್‍ಪುರಕ್ಕೆ ಬಂದಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ತಡ ರಾತ್ರಿ ನಗರದ ರೆಸಾರ್ಟ್‍ನಲ್ಲಿ ನಡೆಯುತ್ತಿದ್ದ ಮದುವೆ ಬಂದಿದ್ದ ಬಿಎಸ್‍ಪಿ ನಾಯಕ ಮಹೇಂದ್ರ ಗುಪ್ತಾ ಅವರ ಮೇಲೆ ಬೈಕ್‍ನಲ್ಲಿ ಬಂದ ದುಷ್ಕರ್ಮಿ ಗುಂಡು ಹಾರಿಸಲಾಗಿದೆ. ಸಾಗರ್ ರಸ್ತೆಯ ಅವರು ಬರುವಾಗ ಈ ಘಟನೆ ನಡೆದಿದೆ,ಗುಪ್ತಾ ಅವರ ತಲೆಗೆ ಗುಂಡು ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಂಘಿ ತಿಳಿಸಿದ್ದಾರೆ. ಕಳೆದ 2023ರ ಮಧ್ಯಪ್ರದೇಶ … Continue reading ಮದುವೆ ಸಮಾರಂಭದಲ್ಲಿ ಗುಂಡಿಕ್ಕಿ ಬಿಎಸ್‍ಪಿ ನಾಯಕನ ಹತ್ಯೆ