BSY BREAKING : ಬ್ರೇಕಿಂಗ್ ನ್ಯೂಸ್ ಬದಲು ವಿಡಿಯೋ ಹಾಕಿದ ಯಡಿಯೂರಪ್ಪ

Spread the love


ಬೆಂಗಳೂರು. ಮಾ.16 : ನಾಳೆ ಸಂಜೆ 5 ಗಂಟೆ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ನಿನ್ನೆ ಟ್ವೀಟ್ ಮಾಡಿದ್ದ ಯಡಿಯೂರಪ್ಪನವನು ಇಂದು 5 ಕಳೆದರೂ ಯಡಿಯೂರಪ್ಪನವರ ಟ್ವಿಟ್ಟರ್ ಅಕೌಂಟ್ ನಿಂದ ಯಾವುದೇ ಬ್ರೇಕಿಂಗ್ ಸುದ್ದಿ ಇನ್ನೂ ಸಿಡಿದಿಲ್ಲ. ಆದರೆ 5 ಗಂಟೆಗೆ ಅರ್ಧ ಗಂಟೆ ಮೊದಲು ಸಿದ್ದರಾಮಯ್ಯವರ ಸರ್ಕಾದ ಬಗ್ಗೆ ಹಲವಾರು ಟೀಕೆಗಳನ್ನು ಮಾಡಿ ಟ್ವೀಟ್ ಮಾಡಿದರು. ನಂತರ 5 ಗಂಟೆ 25 ನಿಮಿಷವಾದರೂ ಯಾವುದೇ ಬ್ರೇಕಿಂಗ್ ಸುದ್ದಿ ಬರಲಿಲ್ಲ. ಯಡಿಯೂರಪ್ಪನವರು ರಾಜ್ಯದಲ್ಲೇ ಸಂಚಲ ಮೂಡಿಸುವಂತಹ ಬ್ರೇಕಿಂಗ್ ನ್ಯೂಸ್ ಒಂದನ್ನು ಕೊಡುತ್ತಾರೆಂದು ಜನರು ಯಡಿಯೂರಪ್ಪನವರ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿ ಕುಳಿತು ಕಾಯುತ್ತಿದ್ದಾರೆ. ಈ ಮಧ್ಯ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿದ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ಕಳಪೆ ಸಾಧನೆಗಳ ಬಗ್ಗೆ ಮಾತನಾಡಿದ ವಿಡಿಯೋ ವನ್ನು ಬಿಡುಗಡೆ ಮಾಡಿದರು.

Yadiyurappa--01

Sri Raghav

Admin