ಒಂದು ಲಕ್ಷ ಕೋಟಿ ರೂ.ಗಳ ಅರ್ಬನ್ ಚಾಲೆಂಜ್ ಫಂಡ್ ಸ್ಥಾಪನೆ
ನವದೆಹಲಿ, ಫೆ.1– ದೇಶದ ವಿವಿಧ ನಗರಗಳ ಬೆಳವಣಿಗೆಗಾಗಿ ನಿರ್ಮಲಾ ಸೀತಾರಾಮನ್ ಈ ಬಾರಿ ಒಂದು ಲಕ್ಷ ಕೋಟಿ ರೂ. ಗಳ ಅರ್ಬನ್ ಚಾಲೆಂಜ್ ಫಂಡ್ ಸ್ಥಾಪನೆ ಮಾಡಿದ್ಧಾರೆ. ನಗರಗಳನ್ನು ಬೆಳವಣಿಗೆಯ ಕೇಂದ್ರಗಳಾಗಿ ಪರಿವರ್ತಿಸಲು, ಸಜನಶೀಲ ಪುನರಾಭಿವದ್ಧಿಗೆ ಬೆಂಬಲ ಮತ್ತು ನೀರು ಮತ್ತು ನೈರ್ಮಲ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ರೂ 1 ಲಕ್ಷ ಕೋಟಿ ಅರ್ಬನ್ ಚಾಲೆಂಜ್ ಫಂಡ್ ಸ್ಥಾಪಿಸುವುದಾಗಿ ಅವರು ಘೋಷಿಸಿದ್ದಾರೆ. ನಿಧಿಯು ಬ್ಯಾಂಕಬಲ್ ಯೋಜನೆಗಳ ವೆಚ್ಚದ 25 ಪ್ರತಿಶತದವರೆಗೆ ಹಣಕಾಸು ನೀಡುತ್ತದೆ, ಕನಿಷ್ಠ 50 ಪ್ರತಿಶತದಷ್ಟು ಹಣವನ್ನು … Continue reading ಒಂದು ಲಕ್ಷ ಕೋಟಿ ರೂ.ಗಳ ಅರ್ಬನ್ ಚಾಲೆಂಜ್ ಫಂಡ್ ಸ್ಥಾಪನೆ
Copy and paste this URL into your WordPress site to embed
Copy and paste this code into your site to embed