ಬಜೆಟ್‌ನಲ್ಲಿ ಪ್ರಮುಖ 10 ಅಂಶಗಳಿಗೆ ಆದ್ಯತೆ : ನಿರ್ಮಲಾ ಸೀತಾರಾಮನ್
ನವದೆಹಲಿ,ಫೆ.1- ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಪ್ರಮುಖವಾಗಿ 10 ಅಂಶಗಳ ಗುರಿ ಇಡಲಾಗಿದೆ ಎಂದು ಹೇಳಿದ್ದಾರೆ. ಅಭಿವೃದ್ದಿಯ ಕಾರ್ಯಕ್ರಮಗಳು, ಗರೀಬ್, ಯುವಕರು, ಅನ್ನದಾತ, ನಾರಿಯರನ್ನು ಕೇಂದ್ರಿಕರಿಸುವುದು ಸೇರಿದಂತೆ ಬಜೆಟ್‌ನಲ್ಲಿ ಹತ್ತು ಅಂಶಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಮ ಬಜೆಟ್‌ನಲ್ಲಿ ತಿಳಿಸಿದ್ದಾರೆ. ಅಧಿಕ ಇಳುವರಿ ಬೀಜಗಳ ಉತ್ಪಾದನೆ ಮತ್ತು ಸಂಶೋಧನೆ, ಎನ್‌ಸಿಸಿಎಫ್ ಕಡೆಯಿಂದ ಧಾನ್ಯಗಳ ಸಂಗ್ರಹಣೆ, ಹಣ್ಣು ಮತ್ತು ತರಕಾರಿ ಬೆಳೆಗೆ ಪ್ರೋತ್ಸಾಹ ನೀಡಲಾಗುವುದು. ರಾಜ್ಯಗಳಲ್ಲಿ ಸಹಯೋಗದೊಂದಿಗೆ ಕೆಲಸ … Continue reading ಬಜೆಟ್‌ನಲ್ಲಿ ಪ್ರಮುಖ 10 ಅಂಶಗಳಿಗೆ ಆದ್ಯತೆ : ನಿರ್ಮಲಾ ಸೀತಾರಾಮನ್
Copy and paste this URL into your WordPress site to embed
Copy and paste this code into your site to embed