ಬಸ್ಸು, ಹಾಲು ಆಯ್ತು ಈಗ ಮೆಟ್ರೋ ದರ ಕೂಡ ಹೆಚ್ಚಳ ಸಾಧ್ಯತೆ..?!

ಬೆಂಗಳೂರು,ಜ.4- ಬೆಂಗಳೂರು ಮಹಾನಗರ ಸಾರಿಗೆ ನಿಗಮ ಶೇ.15 ರಷ್ಟು ಪ್ರಯಾಣ ದರ ಏರಿಕೆ ಘೋಷಿಸಿರುವ ಬೆನ್ನಲ್ಲೇ, ನಗರದ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮಿರುವ ಬೆಂಗಳೂರು ಮೆಟ್ರೋ ಕೂಡ ಜ.18ರಿಂದ ಪ್ರಯಾಣ ದರವನ್ನು ಹೆಚ್ಚಿಸುವ ಸಾಧ್ಯತೆ ಇದೆ. ದರ ನಿಗದಿ ಸಮಿತಿಯನ್ನು ಪ್ರಯಾಣ ದರ ಪರಿಷ್ಕರಿಸಲು ನೇಮಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ಗೆ ಸಲ್ಲಿಸಿದ ಅಂತಿಮ ವರದಿಯಲ್ಲಿ ದರ ರಚನೆಯು ಸುಮಾರು ಶೇಕಡಾ 20ರಷ್ಟು ಹೆಚ್ಚಳವನ್ನು ಶಿಫಾರಸು ಮಾಡಿದೆ . ಇದೇ 17ರಂದು ಸಭೆ ಸೇರುವ … Continue reading ಬಸ್ಸು, ಹಾಲು ಆಯ್ತು ಈಗ ಮೆಟ್ರೋ ದರ ಕೂಡ ಹೆಚ್ಚಳ ಸಾಧ್ಯತೆ..?!