ಬ್ಲಾಕ್‌ಮೇಲ್ ಮಾಡಿ ಉದ್ಯಮಿಯಿಂದ 40 ಲಕ್ಷ ರೂ. ಸುಲಿಗೆ ಮಾಡಿದ ‘ಹನಿಟ್ರ್ಯಾಪ್ ಗ್ಯಾಂಗ್’
ಬೆಂಗಳೂರು, ಸೆ.19- ಸಿನಿಮಾ ಹೆಸರಿನಲ್ಲಿ ಯುವತಿಯೊಬ್ಬಳು ತನ್ನ ಗ್ಯಾಂಗ್‌ನೊಂದಿಗೆ ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ಮೂಲಕ ಬ್ಲಾಕ್‌ಮೇಲ್ ಮಾಡಿ 40 ಲಕ್ಷ ರೂ. ಸುಲಿಗೆ ಮಾಡಿರುವ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉದ್ಯಮಿಯೊಬ್ಬರು ಎಂ.ಜಿ.ರಸ್ತೆಯ ಖಾಸಗಿ ಕಂಪನಿಯನ್ನು ನಡೆಸುತ್ತಿದ್ದು, ನಾಲ್ಕು ವರ್ಷದ ಹಿಂದೆ ಕುಟುಂಬ ಎಂಬ ಆ್ಯಪ್ ಮೂಲಕ ಯುವತಿಯ ಪರಿಚಯವಾಗಿದೆ. ಆಕೆ ತಾನು ಸಿನಿಮಾ ಮಾಡುತ್ತಿರುವುದಾಗಿ ಹೇಳಿ, ಹಣದ ಅವಶ್ಯಕತೆ ಇದೆ ಎಂದು ಹೇಳಿ 4.25 ಲಕ್ಷ ರೂ.ಗಳನ್ನು ನಿರ್ದೇಶಕರೊಬ್ಬರ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.ತದನಂತರದಲ್ಲಿ ಉದ್ಯಮಿ ತಾನು … Continue reading ಬ್ಲಾಕ್‌ಮೇಲ್ ಮಾಡಿ ಉದ್ಯಮಿಯಿಂದ 40 ಲಕ್ಷ ರೂ. ಸುಲಿಗೆ ಮಾಡಿದ ‘ಹನಿಟ್ರ್ಯಾಪ್ ಗ್ಯಾಂಗ್’
Copy and paste this URL into your WordPress site to embed
Copy and paste this code into your site to embed