ನೀವಂದುಕೊಂಡಂತೆ, ಒಂಟೆಗಳು ದೇಹದಲ್ಲಿ ನೀರನ್ನು ಸಂಗ್ರಹಿಸುವುದಿಲ್ಲ..!

ಮರಭೂಮಿಯ ಹಡಗು ಎಂದರೆ ನಮಗೆ ತಟ್ಟನೆ ನೆನಪಾಗೋದು ಒಂಟೆಗಳು, ಆದರೆ ಒಂಟೆಗಳ ಬಗ್ಗೆ ನಾವು ಈಗಿನ ಕಾಲದಲ್ಲಿಯೂ ಕೆಲವು ಸುಳ್ಳು ಸುದ್ದಿಗಳನ್ನು ಒಬ್ಬರಿಂದ ಒಬ್ಬರಿಗೆ ಹರಿದಾಡಿಸುತ್ತಾ ಇದ್ದೇವೆ. ಒಂಟೆಗಳು ವಿಶಿಷ್ಟವಾಗಿ ಕಾಣುವ ಜೀವಿಗಳಾಗಿದ್ದು, ಇವುಗಳ ಉಬ್ಬುಗಳಿಂದ ಸುಲಭವಾಗಿ ಗುರುತಿಸಬಹುದು. ಇವು ಆಫ್ರಿಕಾ ಮತ್ತು ಏಷ್ಯಾದ ಮರುಭೂಮಿ ಪ್ರದೇಶಗಳಲ್ಲಿ ವಾಸಿಸುತ್ತವೆ. ಒಂಟೆಯಲ್ಲಿ 2 ವಿಧಗಳಿವೆ: ಡ್ರೊಮೆಡರಿ, ಇದು ಒಂದು ಉಬ್ಬನ್ನು ಹೊಂದಿದೆ ಮತ್ತು ಬ್ಯಾಕ್ಟ್ರಿಯನ್, ಇದು ಎರಡು ಉಬ್ಬುಗಳನ್ನು ಹೊಂದಿದೆ. ಎರಡೂ ವಿಧದ ಒಂಟೆಗಳನ್ನು ಸಾಕಬಹುದು. ಅರೇಬಿಯನ್ ಒಂಟೆ … Continue reading ನೀವಂದುಕೊಂಡಂತೆ, ಒಂಟೆಗಳು ದೇಹದಲ್ಲಿ ನೀರನ್ನು ಸಂಗ್ರಹಿಸುವುದಿಲ್ಲ..!