ದೇಶವನ್ನು ಶರೀಯ ಕಾನೂನಿನ ಮೂಲಕ ಮುನ್ನಡೆಸುತ್ತೀರಾ?: ಅಮಿತ್ ಷಾ ಕಿಡಿ

ನವದೆಹಲಿ,ಮೇ2- ದೇಶವನ್ನು ಶರೀಯ ಕಾನೂನಿನ ಮೂಲಕ ಮುನ್ನಡೆಸುತ್ತೀರಾ ಎಂಬುದನ್ನು ಜನತೆಯ ಮುಂದೆ ಕಾಂಗ್ರೆಸ್ ಬಹಿರಂಗಪಡಿಸಬೇಕು ಎಂದು ಕೇಂದ್ರ ಗೃಹಸಚಿವ ಅಮಿತ್ ಷಾ ಸವಾಲು ಹಾಕಿದ್ದಾರೆ.ನಾನು ಕಾಂಗ್ರೆಸ್ ನಾಯಕರಿಗೆ ನಿಮ್ಮ ಪ್ರಣಾಳಿಕೆಯು ಮುಸ್ಲಿಂ ಲೀಗ್ ಮತ್ತು ಎಡಪಂಥೀಯರು ಸಿದ್ದಪಡಿಸಿಕೊಟ್ಟಿದ್ದಾರಾ ಎಂದು ಪ್ರಶ್ನಿಸುತ್ತೇನೆ. ಏಕೆಂದರೆ ನಿಮ್ಮ ಎಲ್ಲ ವಿಚಾರಧಾರೆಗಳು ಅವರ ಸಿದ್ದಾಂತಕ್ಕೆ ಹೋಲುವಂತಿದೆ. ಬರುವ ದಿನಗಳಲ್ಲಿ ನೀವು ಸಂವಿಧಾನಬದ್ಧವಾಗಿ ಆಡಳಿತ ನಡೆಸುತ್ತೀರೋ ಇಲ್ಲವೆ ಶರಿಯ ಕಾನೂನಿನ ಮೂಲಕ ಆಡಳಿತ ಮಾಡುತ್ತಿರೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಸವಾಲು ಎಸೆದಿದ್ದಾರೆ. ಖಾಸಗಿ … Continue reading ದೇಶವನ್ನು ಶರೀಯ ಕಾನೂನಿನ ಮೂಲಕ ಮುನ್ನಡೆಸುತ್ತೀರಾ?: ಅಮಿತ್ ಷಾ ಕಿಡಿ