ನಿಜ್ಜರ್‌ ಹತ್ಯೆ ಆರೋಪದಲ್ಲಿ ಮತ್ತೊಬ್ಬ ಭಾರತೀಯನ ಬಂಧನ

ಒಟ್ಟಾವಾ, ಮೇ 12 (ಪಿಟಿಐ) ಖಲಿಸ್ತಾನ್‌ ಪ್ರತ್ಯೇಕತಾವಾದಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದ ಅಧಿಕಾರಿಗಳು ನಾಲ್ಕನೇ ಭಾರತೀಯನನ್ನು ಬಂಧಿಸಿದ್ದಾರೆ, ಒಂದು ವಾರದ ನಂತರ ಪೊಲೀಸರು ಹೈ-ಪೊಫೈಲ್‌ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಭಾರತೀಯರನ್ನು ಬಂಧಿಸಿದ್ದರು. ಕೆನಡಾದ ಬ್ರಾಂಪ್ಟನ್‌ ಸರ್ರೆ ಮತ್ತು ಅಬಾಟ್‌್ಸಫೋರ್ಡ್‌ ಪ್ರದೇಶದ ನಿವಾಸಿ ಅಮರ್‌ದೀಪ್‌ ಸಿಂಗ್‌ (22) ವಿರುದ್ಧ ಪ್ರಥಮ ದರ್ಜೆ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ.45 ವರ್ಷದ ನಿಜ್ಜರ್‌ ಅವರನ್ನು ಜೂನ್‌ 18, 2023 ರಂದು ಬ್ರಿಟಿಷ್‌ ಕೊಲಂಬಿಯಾದ … Continue reading ನಿಜ್ಜರ್‌ ಹತ್ಯೆ ಆರೋಪದಲ್ಲಿ ಮತ್ತೊಬ್ಬ ಭಾರತೀಯನ ಬಂಧನ