ಪ್ಯಾರಿಸ್‌‍ ಒಲಿಂಪಿಕ್ಸ್ : ಪತ್ತೇದಾರಿ ಡ್ರೋನ್ ಪ್ರಕರಣದಲ್ಲಿ ಕೆನಡಾ ಮಹಿಳಾ ಕೋಚ್ ಅಮಾನತು

ಪ್ಯಾರಿಸ್‌‍,ಜು.27– ಡ್ರೋನ್ ಪತ್ತೇದಾರಿ ಹಗರಣದ ಹಿನ್ನೆಲೆಯಲ್ಲಿ ಕೆನಡಾ ಮಹಿಳಾ ಸಾರ್ಕ್‌ ಕೋಚ್‌ ಬೆವ್‌ಪ್ರೀಸ್ಟ್‌ಮ್ಯಾನ್‌ ಅವರನ್ನು ಪ್ಯಾರಿಸ್‌‍ ಒಲಿಂಪಿಕ್ಸ್ ಗೆ ಅಮಾನತುಗೊಳಿಸಲಾಗಿದ್ದು, ತಂಡದಿಂದ ತೆಗೆದುಹಾಕಲಾಗಿದೆ. ಈ ಪ್ರರಕಣದ ಬಗ್ಗೆ ಕೆನಡಾ ಸಾರ್ಕ್‌ ಮುಖ್ಯಸ್ಥರು ಸಂಭಾವ್ಯ ವ್ಯವಸ್ಥಿತ ನೈತಿಕ ನ್ಯೂನತೆಯ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ. ಕೆನಡಾ ಸಾರ್ಕ್‌ನ ಸಿಇಒ ಮತ್ತು ಪ್ರಧಾನ ಕಾರ್ಯದರ್ಶಿ ಕೆವಿನ್‌ ಬ್ಲೂ, ಪ್ಯಾರಿಸ್‌‍ ಗೇಮ್ಸೌನಲ್ಲಿ ಆಟಗಾರರು ಯಾವುದೇ ಅನೈತಿಕ ವರ್ತನೆಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದು, ತಂಡವು ಪ್ರಸ್ತುತ ಸೇಂಟ್‌‍-ಎಟಿಯೆನ್‌ನಲ್ಲಿ ತರಬೇತಿ ಪಡೆಯುತ್ತಿದೆ. ಈ ಸಮಯದಲ್ಲಿ … Continue reading ಪ್ಯಾರಿಸ್‌‍ ಒಲಿಂಪಿಕ್ಸ್ : ಪತ್ತೇದಾರಿ ಡ್ರೋನ್ ಪ್ರಕರಣದಲ್ಲಿ ಕೆನಡಾ ಮಹಿಳಾ ಕೋಚ್ ಅಮಾನತು