ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಕುಟುಂಬದಲ್ಲಿ ಒಡಕು, ಸೊಸೆ ವಿರುದ್ಧ ಪೋಷಕರ ಅಸಮಾಧಾನ
ನವದೆಹಲಿ,ಜು.12- ಒಡನಾಡಿಗಳನ್ನು ಉಳಿಸುವ ಸಂದರ್ಭದಲ್ಲಿ ಹುತಾತ್ಮರಾಗಿದ್ದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಕುಟುಂಬದಲ್ಲಿ ಇದೀಗ ಒಡಕು ಮೂಡಿದೆ. ಇತ್ತೀಚೆಗಷ್ಟೇ ರಾಷ್ಟ್ರಪತಿಯವರಿಂದ ಕೀರ್ತಿ ಚಕ್ರ ಸ್ವೀಕರಿಸಿದ ಬಳಿಕ ಇದೀಗ ಅವರ ಪೋಷಕರು ಹೇಳಿಕೆ ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹುತಾತ್ಮ ಯೋಧ ಕ್ಯಾಪ್ಟನ್ ಅಂಶುಮಾನ್ ಅವರ ಪೋಷಕರು ತಮ್ಮ ಹೇಳಿಕೆಯಲ್ಲಿ ತಮ್ಮ ಮಗ ಹುತಾತ್ಮನಾಗಿದ್ದಾನೆ ಆದರೆ ಸೊಸೆ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾಳೆ ಎಂದು ಹೇಳಿದ್ದಾರೆ. ನಮಗೆ ಉಳಿದಿರುವುದು ಕೇವಲ ಮಗನ ಫೋಟೋ ಮಾತ್ರ ಎಂದಿದ್ದಾರೆ. ಅದೂ ಅಲ್ಲದೇ ಯೋಧನ ಸಾವಿನ … Continue reading ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಕುಟುಂಬದಲ್ಲಿ ಒಡಕು, ಸೊಸೆ ವಿರುದ್ಧ ಪೋಷಕರ ಅಸಮಾಧಾನ
Copy and paste this URL into your WordPress site to embed
Copy and paste this code into your site to embed